"ಸಿದ್ದರಾಮಯ್ಯ ಸಿಎಂ ಆಗ್ತಿದ್ದಾರೆ, ಬಡವರು ಗೆದ್ದ ದಿನ ಇವತ್ತು.."► "ರಾಜ್ಯದ ಮೂಲೆ ಮೂಲೆಗಳಲ್ಲೂ ಸಂಭ್ರಮಾಚರಣೆ ನಡೀತಿದೆ.."► "ಕೋಮುವಾದಿಗಳಿಂದ ರಾಜ್ಯ ಸಂಕಷ್ಟಕ್ಕೆ ಸಿಲುಕಿರುವಾಗ ಸಿದ್ದು ಸಿಎಂ ಆಗ್ತಿರೋದು ಸಂತೋಷ.." ► ಬೆಂಗಳೂರು: ಸಿದ್ದರಾಮಯ್ಯ ನಿವಾಸದ ಮುಂದೆ ಅಭಿಮಾನಿಗಳ ಸಂಭ್ರಮ