"ಇಲ್ಲಿ ಬಂದು ಹೊಂಡ ಮಾಡಿ ಹೋಗ್ತಾರೆ, ಆ ಮೇಲೆ ತಿರುಗಿ ನೋಡಲ್ಲ.."► "ಚರಂಡಿ ಕ್ಲೀನ್ ಮಾಡಲ್ಲ, ಸೊಳ್ಳೆಗಳು ಉತ್ಪತ್ತಿ ಆಗದೆ ಇರುತ್ತಾ.."► ಮಂಗಳೂರು: ಪಂಪ್ ವೆಲ್ ನಲ್ಲಿ ಸಾರ್ವಜನಿಕರಿಗೆ, ವ್ಯಾಪಾರಸ್ಥರಿಗೆ ಸೊಳ್ಳೆಗಳ ಕಾಟ#varthabharati #mangaluru #Pumpwell #Drainage