ನೀವು ಮರೆತಿರಬಹುದು ನಾವು ಮರೆತಿಲ್ಲ. ಬೆಂಗಳೂರು ಮುಳುಗಿ ಮಾನ ಹರಾಜಾಗಿದ್ದನ್ನು. ಅದಕ್ಕೆ ಹೇಳಿದ್ದು, ಇದು ಆಕ್ಚ್ಯುವಲಿ ಚೆನ್ನಾಗಿರೋದು ಅಂಥ. ಮತ್ತೆ ಶುರುವಾಯ್ತು ಜೆಸಿಬಿ ಘರ್ಜನೆ, ಒತ್ತುವರಿ ತೆರವು ಕಾರ್ಯಾಚರಣೆ. 
 
#BBMP #DKShivakumar  
#DemolitionDrive 
#Bangalore #Mahadevapura 
#Illegal #BetterBangalore 
#Encroachment. 
#Rajakaluve
                ~HT.188~PR.29~ED.33~