ಬೆಳ್ತಂಗಡಿಯ ಗಣೇಶ್ ರ ಜೀವನವನ್ನೇ ಬದಲಿಸಿದ ಆ ಒಂದು ಘಟನೆ► "ಬಾಳೆ, ತೆಂಗು, ಅಡಿಕೆ ಮತ್ತು ಹೈನುಗಾರಿಕೆ ಕೃಷಿಯಲ್ಲಿ ಯಶಸ್ವಿ.."► "ಸರಕಾರ ಕೃತಕ ಕಾಲು ಕೊಡ್ತಾರೆ ಅಂದಿದ್ರು, 1 ವರ್ಷವಾದರೂ ಬಂದಿಲ್ಲ"#varthabharati #inspiration #farming #belthangady #ganesh #inspirationalvideo