"ಸಿದ್ದರಾಮಯ್ಯ ನುಡಿದಂತೆ ನಡೆಯದಿದ್ರೆ ಅನಿರ್ದಿಷ್ಟಾವಧಿ ಪ್ರತಿಭಟನೆ ಮಾಡ್ತೇವೆ"
► "ಹೋರಾಟ ಮಾಡಿದಾಗ 500 ರೂ. ಹೆಚ್ಚಿಸಿ ಮನೆಗೆ ಕಳಿಸ್ತಾರೆ..."
► ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಬೇಡಿಕೆಗಳನ್ನು ಈಡೇರಿಸಲು ಎಐಟಿಯುಸಿ ಪ್ರತಿಭಟನೆ
#varthabharati #anganavadi #bengaluru #protest #siddaramaiah