"ಸಮಸ್ಯೆ ಇರುವ ಜಾಗದಲ್ಲಿ ಪ್ರತಿಭಟನೆಗೆ ಅವಕಾಶ ನೀಡ್ತಿಲ್ಲ.."► "ಬೇರೆ ಕಡೆ ಪ್ರತಿಭಟನೆ ಮಾಡಿದ್ರೆ, ನಮ್ಮ ಮೇಲೆ ಕೇಸು ಹಾಕ್ತಾರೆ.."► ಬೆಂಗಳೂರು : ಹೋರಾಟ ನಮ್ಮ ಹಕ್ಕು: ಸಾರ್ವಜನಿಕ ಸಹಿ ಸಂಗ್ರಹ ಅಭಿಯಾನ#varthabharati #Bengaluru #protest