Surprise Me!

MAHILALOKA | INTERVIEW | CHITHRAVATHI B I (Chitra Aryan) | FLORENCE NIGHTINGALE NATIONAL AWARD (PCI)

2023-07-10 0 Dailymotion

Interviewed by K L Vidya Rao.

Date of Broadcast--10/07/2023.
#florencenightingale
#mahilaloka
@KODAGUCHANNEL

ಚಿತ್ರಾವತಿ ಬಿ.ಐ ಇವರಿಗೆ ರಾಷ್ಟ್ರೀಯ ಪ್ಲೊರೆನ್ಸ್ ನೈಂಟಿಂಗಲ್ ಪ್ರಶಸ್ತಿ.

ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಜಿಲ್ಲಾ ಶುಶ್ರೂಷಕಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಚಿತ್ರಾವತಿ ಬಿ.ಐ ಅವರಿಗೆ ಪ್ರತಿಷ್ಟಿತ ಪ್ಲೊರೆನ್ಸ್ ನೈಂಟಿಂಗಲ್ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಪ್ರೆಸ್‍ಕ್ಲಬ್ ಆಫ್ ಇಂಡಿಯಾ ಇವರು ನೀಡುವ ಈ ಪ್ರಶಸ್ತಿಯು ಅತ್ಯುತ್ತಮವಾಗಿ ಸೇವೆ ಸಲ್ಲಿಸುವ ಶುಶ್ರೂಷಕ ಅಧಿಕಾರಿಗಳಿಗೆ ನೀಡಲ್ಪಡುತ್ತದೆ.