"ಡೆಲಿವರಿ ಬಾಯ್ಸ್ ಗೆ 4 ಲಕ್ಷ ವಿಮಾ ಸೌಲಭ್ಯ ಕೊಡ್ತಾರೆ ಅಂದ್ರೆ ಸಂತೋಷ"► ಬಜೆಟ್ ನಲ್ಲಿ ವಿಮೆ: ಖುಷಿಯಾದ ಡೆಲಿವರಿ ಬಾಯ್ಸ್#varthabharati #deliveryboys #karnatakabudget #siddaramaiah #swiggy #zomato