"ಮಹಿಳೆಯ ಮೇಲೆ ದೌರ್ಜನ್ಯವಾದಾಗ ಭಾರತ ಮಾತೆಯ ನೆನಪಾಗಿಲ್ವಾ?""ಭಾರತ ಇವತ್ತು ಅಘೋಷಿತ ತುರ್ತುಪರಿಸ್ಥಿಯಲ್ಲಿದೆ"ಬೆಂಗಳೂರು: ಮಣಿಪುರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಸಮಾನ ಮನಸ್ಕರಿಂದ ಪ್ರತಿಭಟನೆ#varthabharati #bengaluru #manipur #Protest #bangalore #Modi #BJP #congress