"ವೋಟ್ ಕೇಳೋಕೆ ಬೇಗ ಬರ್ತಾರೆ, ಈಗ ನಮ್ಮ ನೆನಪೇ ಇಲ್ಲ.."► "ಸರ್ಕಾರ ನಮ್ಮ ಸಮಸ್ಯೆಗೆ ಸ್ಪಂದಿಸೋವರೆಗೂ ಹೋರಾಟ ನಿಲ್ಲಲ್ಲ.."► ಬೆಂಗಳೂರು: ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿಯಿಂದ ಬರಿಹೊಟ್ಟೆ ಸತ್ಯಾಗ್ರಹ#varthabharati #bengaluru #protest