"ಪೊಲೀಸರು ಬಲಿಷ್ಠರನ್ನು ರಕ್ಷಣೆ ಮಾಡುವ ಕೆಲ್ಸ ಮಾಡ್ತಿದ್ದಾರೆ"► ಬೆಂಗಳೂರು: ನಟ ಉಪೇಂದ್ರ ಬಂಧಿಸುವಂತೆ ಆಗ್ರಹಿಸಿ ಹಲಸೂರು ಗೇಟ್ ಪೊಲೀಸ್ ಠಾಣೆಯ ಮುಂದೆ ದಲಿತ ಪರ ಸಂಘಟನೆಗಳಿಂದ ಪ್ರತಿಭಟನೆ#varthabharati #bengaluru #UpendraRao #actor #dalit #police #protest