"ಈ ಸಮುದಾಯಗಳ ಸಬಲೀಕರಣಕ್ಕಾಗಿ ಸರಕಾರ ವಿಶೇಷ ಅಧಿವೇಶನ ಮಾಡ್ಬೇಕು"► ಬೆಂಗಳೂರು: ಎಸ್ಸಿ, ಎಸ್ಟಿ ಮತ್ತು ಟಿ.ಎಸ್.ಪಿ ಅನುದಾನ: ಸರಕಾರದ ಧೋರಣೆಗಳು ಕುರಿತು ದುಂಡು ಮೇಜಿನ ಸಭೆ#varthabharati #bengaluru