"ಸರಕಾರ ರೈತರಿಗೆ ವಿದ್ಯುತ್ ಗ್ಯಾರಂಟಿ ಕೊಡ್ಬೇಕು"► "ಇಲ್ಲಿ ಅಧಿಕಾರಿಗಳಿಗೆ ಮಾನವೀಯತೆ ಅನ್ನುವುದೇ ಇಲ್ಲ"► ಹುಬ್ಬಳ್ಳಿ: ನಿರಂತರ ವಿದ್ಯುತ್ ಕಡಿತದ ವಿರುದ್ದ ಹೆಸ್ಕಾಂ ವಿರುದ್ದ ರೈತರಿಂದ ಪ್ರತಿಭಟನೆ