ಬಂಡವಾಳ ಹೂಡಿಕೆ ಕುರಿತಂತೆ ಅದಾನಿ ಗ್ರೂಪ್ ವಿರುದ್ಧ ಹೊಸ ಆರೋಪಗಳ ಕೇಳಿ ಬರುತ್ತಿದ್ದಂತೆ ಇತ್ತ ಕಾಂಗ್ರೆಸ್ ಪಕ್ಷವು ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ಗುರಿಯಾಗಿಸಿ ಟೀಕೆ ಮಾಡುತ್ತಿದೆ. ಸಂಘಟಿತ ಸಂಸ್ಥೆಗಳಿಗೆ ಸಂಬಂಧಿಸಿದ ಶೆಲ್ ಕಂಪನಿಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
#GouthamAdani #AdaniGroups, #AdaniShares #AdaniandPMModi #Congress #Indianeconomy #Indianbanks #Indiannationalbank #AdaniControversy #Adabicorruption #RahulGandhi #America #AdaniBarrow #adanicompany #Adanimarketshares #Adaniinvestment,
~HT.188~PR.28~ED.31~