Surprise Me!

"1947ರಲ್ಲಿ ಫೆಲೆಸ್ತೀನ್‌ ನಲ್ಲಿ ಯಹೂದಿಗಳಿಗಿಂತ ಎರಡು ಪಟ್ಟು ಹೆಚ್ಚು ಫೆಲೆಸ್ತೀನಿಯರು ಇದ್ದರೆ?" | ಸಮಕಾಲೀನ

2023-11-02 1 Dailymotion

"ಫೆಲೆಸ್ತೀನಿಯರು, ಅರಬ್ಬರು ಎಂದರೆ ಮುಸ್ಲಿಮರು ಮಾತ್ರವೇ? ಅರಬ್ ಮುಸ್ಲಿಮರಂತೆ ಅರಬ್ಬೀ ಕ್ರಿಶ್ಚಿಯನ್ನರು, ಯಹೂದಿಗಳು ಇದ್ದಾರೆಯೇ?"

► "ಇಸ್ರೇಲನ್ನು ಯಹೂದಿಗಳು ಫೆಲೆಸ್ತೀನ್‌ ನಲ್ಲಿ ಕಟ್ಟಿಕೊಳ್ಳಬೇಕೆಂಬುದು ಇವಾಂಜೆಲಿಕಲ್ ಕ್ರಿಶ್ಚಿಯನ್ನರ ಯೋಜನೆಯಾಗಿತ್ತೇ?"

►► ಇಸ್ರೇಲ್ - ಫೆಲೆಸ್ತೀನ್ ಸಂಘರ್ಷ, ಹಲವು ಮಿಥ್ಯೆಗಳು - ಬಚ್ಚಿಟ್ಟ ಸತ್ಯಗಳು
ಸರಣಿಯ ಭಾಗ -2

►► ವಾರ್ತಾಭಾರತಿ
ಶಿವಸುಂದರ್ ಅವರ ಸಮಕಾಲೀನ

#varthabharati #shivasundar #samakaleena #Palestine #isreal #hamas #war #unitednations