ಉಡುಪಿ : ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ► ಗೃಹ ಸಚಿವ ಜಿ. ಪರಮೇಶ್ವರ್ ಜೊತೆ ನೂರ್ ಮುಹಮ್ಮದ್ ದೂರವಾಣಿ ಮಾತುಕತೆ► ಆದಷ್ಟು ಬೇಗ ತನಿಖೆ ನಡೆಸುವಂತೆ ನೂರ್ ಮುಹಮ್ಮದ್ ಮನವಿ ► ಎರಡು ದಿನಗಳಲ್ಲಿ ಆರೋಪಿಗಳನ್ನು ಬಂಧಿಸುತ್ತೇವೆ: ಗೃಹ ಸಚಿವರ ಭರವಸೆ