Surprise Me!

Nehru ಮಾಡಿದ 2 ಪ್ರಮಾದಗಳಿಂದ POK ಭಾರತದ ಕೈತಪ್ತು! ಜಮ್ಮು-ಕಾಶ್ಮೀರದ ಸಮಸ್ಯೆಗೆ ಇದೇ ಕಾರಣಾನಾ? ಇತಿಹಾಸ ಇಲ್ಲಿದೆ

2023-12-18 348 Dailymotion

ಕಾಶ್ಮೀರದ ಬಹುಭಾಗ ಪಾಕಿಸ್ತಾನದ ಪಾಲಾಗಲು ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ತಪ್ಪು ನಿರ್ಧಾರಗಳೇ ಕಾರಣ ಎಂಬ ವಾದವೊಂದಿದೆ. ಗೃಹ ಸಚಿವ ಅಮಿತ್ ಶಾ ಅವರು ಇತ್ತೀಚೆಗೆ ಸಂಸತ್ತಿನಲ್ಲಿ ಇದೇ ವಾದವನ್ನು ಮುಂದಿಟ್ಟಿದ್ದರು. ಹಾಗಿದ್ದರೆ ಜಮ್ಮು ಕಾಶ್ಮೀರ ವಿಚಾರದಲ್ಲಿ ನಿಜವಾಗಿಯೂ ನಡೆದದ್ದೇನು? ಇತಿಹಾಸ ಏನು ಹೇಳುತ್ತದೆ?

#POK #NehruBlunders #AmitShah #JammuAndKashmir, #Pakistan #NehruBlundersinKashmir #IndiavsPakistan #UnitedNation #JammuAndKashmirBorderConflict #KingHarisingh
~HT.188~ED.34~PR.28~CA.37~##~