"ವ್ಯಾಪಾರಕ್ಕಾಗಿ ಸಾಲ ತೆಗೆದಿದ್ದೇವೆ... ಕಟ್ಟೋದು ಹೇಗೆ?"► "ಫೀಸ್ ಕಟ್ಟಲು ಕಾಸಿಲ್ಲ ಅಂತ, ಮಗನನ್ನು ಕಾಲೇಜಿಗೆ ಸೇರಿಸಿಲ್ಲ"► ಬೆಂಗಳೂರು: ಜಿಲ್ಲಾ ಬೀದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದಿಂದ ಬಿಬಿಎಂಪಿ ಚಲೋ#varthabharati #bengaluru #BBMPChalo #protest