"ದೊಡ್ಡಜಾಲ ರೈಲುನಿಲ್ದಾಣಕ್ಕೆ 109 ವರ್ಷಗಳ ಪುರಾತನ ಚರಿತ್ರೆಯಿದೆ.."► ಬೆಂಗಳೂರು-ಕೋಲಾರ ರೈಲು ಮಾರ್ಗದಲ್ಲಿ ಸಿಗುವ ಪಾರಂಪರಿಕ ನಿಲ್ದಾಣಗಳಿಗೆ ಮರುಜೀವ#varthabharati #bengaluru #kolar #railwaystation #mysuru #mysore