ಕೋಮುಭಾವನೆ ಕೆರಳಿಸುವುದು ಬಿಟ್ಟರೆ ಬಿಜೆಪಿಯವರಿಗೆ ಬೇರೆ ವಿಚಾರ ಇಲ್ಲ: ಅಬ್ಬಯ್ಯಾ ಪ್ರಸಾದ್ ► "ಅಶೋಕ್ ಎಲೆಕ್ಷನ್ ಗಿಮಿಕ್ ಬಿಟ್ಟು ಜನರ ಸಮಸ್ಯೆ ಬಗ್ಗೆ ಮಾತಾಡಲಿ"► ಹುಬ್ಬಳ್ಳಿ: ಶಾಸಕ ಅಬ್ಬಯ್ಯಾ ಪ್ರಸಾದ್ ಹೇಳಿಕೆ#varthabharati #hubballi #bjp #ramm