ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆಡಳಿತಾರೂಢ ಭಾರತೀಯ ಜನತಾ ಪಕ್ಷವನ್ನು ಉಲ್ಲೇಖಿಸಿ "ಅಬ್ಕಿ ಬಾರ್, 400 ಪಾರ್"( ಈ ಬಾರಿ 400 ದಾಟುತ್ತದೆ) ಎಂದು ಹೇಳುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
#BJP #Congress #NarendraModi #Mallikarjunkharge #LoksabhaElection
~HT.290~ED.288~PR.160~