"ನಮ್ಮಲ್ಲಿ ಬಸ್ ಬರಲ್ಲ, ಕಾಲೇಜ್ ಹುಡುಗರಿಗೆ ಕಷ್ಟ ಆಗ್ತಿದೆ..."► ಸಿಎಂ 'ಜನಸ್ಪಂದನ' ಕಾರ್ಯಕ್ರಮ: ಪರಿಹಾರ ಕೇಳಲು ಬಂದ ಜನರು#varthabharati #Janaspandana #siddaramaiah #Karnataka