Surprise Me!

BJP ಗೆದ್ದೇ ಗೆಲ್ಲುತ್ತೆ! ಮುಂದಿನ PM ನಾನೆ! ಮೋದಿ ಓವರ್ ಕಾನ್ಫಿಡೆನ್ಸ್!

2024-02-13 117 Dailymotion

ಸ್ನೇಹಿತ್ರೆ ಇತ್ತೀಚೆಗೆ ಸಂಸತ್‌ ಅಧಿವೇಶನದ (Parliament Session) ಕೊನೆಯಲ್ಲಿ ಮಾತನಾಡುತ್ತ ಪ್ರಧಾನಿ ನರೇಂದ್ರ ಮೋದಿ ಒಂದು ದೊಡ್ಡ ಹೇಳಿಕೆ ಕೊಟ್ಟಿದ್ರು...ಏನದು ಅಂದ್ರೆ(PM Narendra Modi) ಮುಂದಿನ ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಬಿಜೆಪಿ (BJP) 370 ಸ್ಥಾನಗಳನ್ನು ಗೆಲ್ಲಲಿದೆ ಹಾಗೂ ಎನ್‌ಡಿಎ (NDA) 400 ಸ್ಥಾನಗಳೊಂದಿಗೆ ಅಧಿಕಾರಕ್ಕೆ ಏರಲಿದೆ ಅಂತ...Friends, recently speaking at the end of the Parliament Session, Prime Minister Narendra Modi made a big statement...that is, in the next Lok Sabha Election 2024, BJP will win 370 seats and NDA will win 400 seats. Will rise to power...

#BJP #Congress #NarendraModi #PMModi #NDA 
#RahulGandhi #MallikarjunKharge #LoksabhaElection #Amitshah

~HT.188~ED.32~PR.160~