"60 ವರ್ಷಗಳಿಂದ ಹಿಂದೂ, ಮುಸ್ಲಿಂ, ಕ್ರೈಸ್ತ ಬೇಧವಿಲ್ಲದೆ ಶಿಕ್ಷಣ ಕೊಟ್ಟಿದ್ದೇವೆ"► "ಮಕ್ಕಳಿಗೆ ಭಗವದ್ಗೀತೆ, ಕುರಾನ್, ಬೈಬಲ್ ಓದಿಸುವ ಶಾಲೆ ನಮ್ಮದು"► ಮಂಗಳೂರು: ಜೆರೋಸಾ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಅನಿತಾ ಮಾತು#varthabharati #mangaluru #StGerosaSchool #mangalore