"ಶಿಪ್ ಗಳನ್ನು ಹೇಗೆ ತಡಿತಾರೆ, ಫೈರಿಂಗ್ ಮಾಡಿ ತೋರಿಸಿದ್ರು..." ► "ಈ ರೀತಿಯ ಅವಕಾಶ ಎಲ್ಲರಿಗೂ ಸಿಗಲ್ಲ, ತುಂಬಾ ಖುಷಿಯಾಯಿತು"► ಮಂಗಳೂರು: ಸಮುದ್ರದಲ್ಲಿ ಕೋಸ್ಟ್‌ಗಾರ್ಡ್ ರಕ್ಷಣಾ ಕಾರ್ಯಾಚರಣೆಯ ಅಣಕು ಪ್ರದರ್ಶನ#varthabharati #mangaluru #IndianCoastGuard