"ತುಮಕೂರು ಅತ್ಯಾಚಾರ ಪ್ರಕರಣ ಎಲ್ಲೂ ಸುದ್ದಿಯಾಗಿಲ್ಲ, ಚರ್ಚೆನೂ ಆಗಿಲ್ಲ"► ಆರೋಪಿಗಳಾದ ಅಮೋಘ, ಹನುಮಂತ ಹಾಗೂ ಪ್ರತಾಪ್ ಬಂಧನ► ತುಮಕೂರು: ಸಿದ್ದಗಂಗಾ ಮಠದ ಜಾತ್ರೆಗೆ ತೆರಳಿದ್ದ ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ; ಮಹಿಳಾ ಹೋರಾಟಗಾರ್ತಿಯರ ಆಕ್ರೋಶ#varthabharati #Tumakuru