ಕೋಲಾರ: ಮಹೀಂದ್ರಾ ಏರೋಸ್ಪೇಸ್ ಕಂಪನಿ ಕಾರ್ಮಿಕರಿಂದ ಪ್ರತಿಭಟನೆ► ಕಾರ್ಮಿಕರ ಪ್ರತಿಭಟನೆ ಸಹಿಸದೆ ಗೂಂಡಾಗಳನ್ನು ಕರೆಸಿ ಹಲ್ಲೆ : ಆರೋಪ► ಹಲವರಿಗೆ ಗಾಯ, ಆಸ್ಪತ್ರೆಗೆ ದಾಖಲು#varthabharati #kolar #MahindraAerospace