"ದಿಂಗಾಲೇಶ್ವರ ಸ್ವಾಮೀಜಿ ರೈತರ ಪರವಾಗಿ ಕೆಲಸ ಮಾಡ್ತಾರೆ ಅನ್ನೋ ಭರವಸೆ ಇದೆ""100, 500 ರೂಪಾಯಿ ಕೊಟ್ಟು ಓಟ್ ಹಾಕಿಸಿ ಹೋಗ್ತಾರೆ, ನಮ್ಮ ಸಹಾಯಕ್ಕೆ ಬರಲ್ಲ"ಹುಬ್ಬಳ್ಳಿ - ಧಾರವಾಡ ಲೋಕಸಭಾ ಕ್ಷೇತ್ರದ ಮತದಾರರ ಮಾತು