"ವಿದ್ಯಾರ್ಥಿಗಳ ಭವಿಷ್ಯಕ್ಕೆ ಶೈಕ್ಷಣಿಕ ಮಾರ್ಗದರ್ಶನ ಅಗತ್ಯ" ► ಮಂಗಳೂರು: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಮತ್ತು ಸಿಗ್ಮಾ ಇಂಡಿಯಾ ಬೆಂಗಳೂರು ವತಿಯಿಂದ "ಕರಿಯರ್ ಯಾತ್ರಾ 2024" ಮಾಹಿತಿ ಕಾರ್ಯಕ್ರಮ#varthabharati #TRF #TalentResearchFoundation