"ಕಾರ್ಯಕ್ರಮದಲ್ಲಿ ಮೆಕ್ಯಾನಿಕ್ ವೃತ್ತಿಗೆ ಅವಮಾನ ಮಾಡಿದ್ದಾರೆ"► ಝೀ ಕನ್ನಡ 'ಮಹಾನಟಿ' ಕಾರ್ಯಕ್ರಮದಲ್ಲಿ ಮೆಕ್ಯಾನಿಕ್ ಗಳ ಅವಹೇಳನ: ದ.ಕ ಗ್ಯಾರೇಜ್ ಮಾಲ್ಹಕರ ಸಂಘದಿಂದ ಸುದ್ದಿಗೋಷ್ಠಿ#varthabharati #ZeeKannada #Mangaluru