Surprise Me!

"ಜನತಾ ಬಝಾರ್ ಅನ್ನುತ್ತಾ ವ್ಯಾಪಾರಸ್ಥರನ್ನು ಬೀದಿ ಪಾಲು ಮಾಡಿದ್ರು.." | Janatha Bazar | Hubballi

2024-07-12 0 Dailymotion

"ಅಧಿಕಾರಿಗಳ ಬಳಿ ಕೇಳಿದ್ರೆ ಸರ್ಕಾರದ ಆದೇಶ ಬಂದಿಲ್ಲ ಅಂತಾರೆ.."

► "ಹೊಸ ಕಟ್ಟಡ ಆಗಿ 4 ವರ್ಷ ಆಯ್ತು, ಯಾರಿಗೂ ಪ್ರಯೋಜನ ಆಗಿಲ್ಲ.."

► "ಚುನಾವಣೆ ಬಂದಾಗ ಎಲ್ಲರೂ ಬರ್ತಾರೆ, ನಾವು ಬೀದಿಯಲ್ಲೇ ಇದ್ದೀವಿ.."

► ಹುಬ್ಬಳ್ಳಿ: ಸ್ಮಾರ್ಟ್ ಸಿಟಿಯಲ್ಲಿ ಪಾಳು ಬಿದ್ದಿರುವ ಹೊಸ ಮಾರುಕಟ್ಟೆ ಕಟ್ಟಡ : ವ್ಯಾಪಾರಸ್ಥರ ಪ್ರತಿಕ್ರಿಯೆ

#hubballi #varthabharati #janatabazar