"ಹುಡುಗಿಯನ್ನು ನಂಬಿಸಿ ಮೋಸ ಮಾಡಿದ್ದಾನೆ, ತಕ್ಕ ಶಿಕ್ಷೆಯಾಗಬೇಕು"► "ಕೊಲೆ ಬೆದರಿಕೆ ಹಾಕಿ ಹುಡುಗಿಯ ಬಾಯಿ ಮುಚ್ಚಿಸಿದ್ದಾರೆ"► ಕೊಪ್ಪಳ: ಅಂತರ್ಜಾತಿ ವಿವಾಹವಾಗಿದ್ದಕ್ಕೆ ದಲಿತ ಯುವತಿಗೆ ವಿಷವುಣಿಸಿ ಹತ್ಯೆ ಆರೋಪ; ಕುಟುಂಬಸ್ಥರ ಮಾತು#varthabharati #Koppal #groundreport #crime