Surprise Me!

"ಇನ್ನು ಮುಂದೆ ಫೇಸ್ಬುಕ್ ನಲ್ಲಿ ಸುಳ್ಳು ಸುದ್ದಿಗಳ ಸಾಮ್ರಾಜ್ಯ ವಿಜೃಂಭಿಸುವುದೇ ?" | facebook - Donald Trump

2025-01-22 2 Dailymotion

"ಪರಿಣಿತರ ಫ್ಯಾಕ್ಟ್ ಚೆಕ್ ಬದಲಿಗೆ ಕಮ್ಯುನಿಟಿ ನೋಟ್ಸ್ ಪದ್ಧತಿ ಎಂದರೆ ಬಲವಿದ್ದವರು ಹೇಳಿದ್ದು ಸತ್ಯ ಎಂದಾಗುವುದಿಲ್ಲವೇ?"

► "ಫೇಸ್ಬುಕ್ ನೌಕರರ ನೋಂದಾವಣೆಯಲ್ಲಿ ವೈವಿಧ್ಯತೆ, ಒಳಗೊಳ್ಳುವಿಕೆ ಮತ್ತು ಸಮತೆ (DEI)ನೀತಿ ಕೈಬಿಟ್ಟಿದ್ದೇಕೆ?

► "ಈ ಬೆಳವಣಿಗೆಗಳು ಬರುವ ದಿನಗಳಲ್ಲಿ ಜಗತ್ತಿನಲ್ಲಿ ದ್ವೇಷ ಮತ್ತು ತಾರತಮ್ಯ ಹೆಚ್ಚಾಗುವ ಸೂಚನೆಯೇ?"

►► ವಾರ್ತಾಭಾರತಿ
ಶಿವಸುಂದರ್ ಅವರ ಸಮಕಾಲೀನ

#varthabharati #shivasundar #samakaleena #facebook #DonaldTrump #america