Surprise Me!

ಮೊದಲ ಪ್ರಯತ್ನದಲ್ಲೇ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ಸು: ಹುಬ್ಬಳ್ಳಿಯ ವೈದ್ಯೆಗೆ 206ನೇ ರ‍್ಯಾಂಕ್

2025-04-26 45 Dailymotion

ಹುಬ್ಬಳ್ಳಿಯ ನಿವಾಸಿ ಡಾ.ಇಶಿಕಾ ಸಿಂಗ್ ಮೊದಲ ಪ್ರಯತ್ನದಲ್ಲೇ ಯುಪಿಎಸ್‌ಸಿ ಪರೀಕ್ಷೆಯಲ್ಲಿ 206ನೇ ರ‍್ಯಾಂಕ್ ಗಳಿಸಿದ್ದಾರೆ.