Surprise Me!

"ಹಿಟ್ ಅಂಡ್ ರನ್ ಗಿರಾಕಿ ಹೆಚ್‌ಡಿಕೆ!" HDKಗೆ ಡಿಕೆ ಸುರೇಶ್ ತಿರುಗೇಟು| DK Suresh on Kumaraswamy | SuvarnaNews

2025-05-21 1,509 Dailymotion

"ಸಾಧನಾ ಸಮಾವೇಶ ನಾಟಕ" ಎಂದು ಟೀಕಿಸಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೂ ಡಿ.ಕೆ. ಸುರೇಶ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. "ಕಳ್ ಸ್ವಾಮಿಗೆಲ್ಲಾ ಉತ್ತರ ಕೊಡೋಕಾಗುತ್ತಾ? ಅವರು ಹಿಟ್ ಅಂಡ್ ರನ್ ಗಿರಾಕಿ, ಅವರಿಗೆಲ್ಲಾ ಉತ್ತರ ಕೊಡಲು ಸಾಧ್ಯವಿಲ್ಲ" ಎಂದು ವ್ಯಂಗ್ಯವಾಡಿದ್ದಾರೆ. ಬೆಂಗಳೂರಿನಲ್ಲಿ ಮಳೆನೀರು ನಿಲ್ಲಲು ಎಲ್ಲೆಡೆ ಕಾಂಕ್ರೀಟ್ ಹಾಕಿರುವುದೇ ಕಾರಣ, ತಮ್ಮ ಕಡೆ ಕೆರೆ-ಕಟ್ಟೆ ತುಂಬಿಲ್ಲ ಎಂದು ಅವರು ಮಾರ್ಮಿಕವಾಗಿ ನುಡಿದಿದ್ದಾರೆ.

Suvarna News | Kannada News | Asianet Suvarna News । Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates

Suvarna News Live: https://www.youtube.com/live/R50P2knCQBs?feature=shared

#DKSuresh #HDKumaraswamy #KarnatakaPolitics #PoliticalWar #HitAndRun #suvarnanews #kannadanews #karnatakapolitics #AsianetSuvarnaNews #karnataka

WhatsApp ► https://whatsapp.com/channel/0029Va9CL2hGE56uFHsT3J2s
YouTube ► https://www.youtube.com/@AsianetSuvarnaNews
Website ► https://kannada.asianetnews.com/
Facebook ► https://www.facebook.com/SuvarnaNews
Twitter ► https://twitter.com/AsianetNewsSN
Instagram ► https://www.instagram.com/asianetsuvarnanews/