ಪಂಜಾಬ್ನಲ್ಲಿ ಧರ್ಮಸ್ಥಳ ಮೂಲದ ಯುವತಿ ಆಕಾಂಕ್ಷ ನಿಗೂಢವಾಗಿ ಮೃತಪಟ್ಟಿದ್ದಳು. ಸದ್ಯ ಆಕೆಯ ಹುಟ್ಟೂರಿಗೆ ಮೃತದೇಹ ಮರಳಿದ್ದು, ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.