Surprise Me!

ಆಗ ಕಾಮಿಡಿ ಜೊತೆಯಾಟ, ಈಗ ಕಿತ್ತಾಟ! ಕೋರ್ಟ್​ ಮೆಟ್ಟಿಲೇರಿದ ಹೇರಾಫೇರಿ-3 ವಿವಾದ!

2025-05-26 26 Dailymotion

ಬಾಲಿವುಡ್ ನಟರಾದ ಅಕ್ಷಯ್ ಕುಮಾರ್ ಮತ್ತು ಪರೇಶ್ ರಾವಲ್ ನಡುವೆ ಕಿತ್ತಾಟ ಶುರು ಆಗಿದೆ. ‘ಹೇರಾ ಫೇರಿ 3’  ಸಿನಿಮಾಗೆ ಸಂಬಂಧಿಸಿದ ಕಿರಿಕ್ ಈಗ ಕೋರ್ಟ್ ಮೆಟ್ಟಿಲೇರಿದೆ. ‘ಹೇರಾ ಫೇರಿ 3’ ಸಿನಿಮಾದಿಂದ ಪರೇಶ್ ರಾವಲ್  ಹೊರನಡೆದಿದ್ದರಿಂದ ಚಿತ್ರತಂಡಕ್ಕೆ ತೊಂದರೆ ಆಗಿದೆ. ಈ ಸಿನಿಮಾದ ನಿರ್ಮಾಪಕರೂ ಆದಂತಹ ಅಕ್ಷಯ್ ಕುಮಾರ್  ಪರೇಶ್ ರಾವಲ್  ವಿರುದ್ಧ ಕೇಸ್ ಹಾಕಿದ್ದಾರೆ.