What did Sheikh Abubakar do in the Nimisha Priya case?
ಕಾಂತರಪುರ ಎ.ಪಿ ಅಬೂಬಕರ್ ಮುಸ್ಲಿಯಾರ್ ಅವರನ್ನ ಶೇಕ್ ಅಬೂಬಕರ್ ಅಹ್ಮದ್ ಎಂದು ಕರೆಯಲಾಗುತ್ತೆ.ಅವರು ಹುಟ್ಟಿದ್ದು 1931ರ ಮಾರ್ಚ್ 22ರಂದು. ಬ್ರಿಟೀಷ್ ಭಾರತದ ಮದ್ರಾಸ್ ಪ್ರಾಂತ್ಯದ ಮಲಬಾರ್ ಜಿಲ್ಲೆಯ ಕಾಂತಪುರಂ ಎಂಬಲ್ಲಿ. 94 ವರ್ಷದ ಅವರು ಈಗ ಭಾರತದ ಗ್ರ್ಯಾಂಡ್ ಮುಫ್ತಿಯೂ ಹೌದು. ಇವರೇ ಇದೀಗ ನಿಮಿಷ ಪ್ರಿಯಾ ಪ್ರಕರಣದಲ್ಲಿ ಮಧ್ಯಸ್ಥಿಕೆ ವಹಿಸಿದ್ದಾರೆ.
Kantapur A.P. Abubakar Musliyar, also known as Sheikh Abubakar Ahmed, was born on March 22, 1931, in Kantapuram, Malabar District, Madras Province, British India. At 94 years old, he is now the Grand Mufti of India.
Nimisha Priya Case
#NimishaPriya #SheikhAbubakar #IndianGovernment #SupremCourt #Yemen #Kerala #PinarayVijayan
~HT.188~ED.34~PR.160~