ಮಕ್ಕಳು ಅಜ್ಜಿಮನೆಯಲ್ಲಿರುವ ಮಾಹಿತಿ ತಿಳಿದು, ಹೊನ್ನೇಸರ ಶಾಲೆಯ ಶಿಕ್ಷಕಿ ಸುಮಾರು 80 ಕಿ.ಮೀ ಪ್ರಯಾಣ ಮಾಡಿ, ವಾಪಸ್ ಶಾಲೆಗೆ ಬರುವಂತೆ ಮಕ್ಕಳ ಮನವೊಲಿಸಿದ್ದಾರೆ.