Surprise Me!

ತ್ರಿಮೂರ್ತಿಗಳ ಶಕ್ತಿ ಪ್ರದರ್ಶನ! ಅಮೆರಿಕಾ ತಲ್ಲಣ! 3 ರಾಷ್ಟ್ರಗಳು ಒಟ್ಟಾದರೆ ಟ್ರಂಪ್ ಹುಚ್ಚಾಟ ದಿ ಎಂಡ್!

2025-09-03 1,817 Dailymotion

ಈ ಒಂದು ದೃಶ್ಯ ಸಾಕು ವೀಕ್ಷಕರೇ, ಭಾರತ ಎಲ್ಲಿದೆ,  ಪಾಕಿಸ್ತಾನದ ಗತಿ ಏನಾಗಿದೆ ಅಂತ ಹೇಳೋಕೆ.. ಇವತ್ತು ಡ್ರ್ಯಾಗನ್ ದೇಶದ ನೆಲದಲ್ಲಿ, ಭಾರತದ ಪ್ರಧಾನ ಮಂತ್ರಿಗಳಿಗೆ, ಹಿಂದೆಂದೂ ಇಲ್ಲದ ಗೌರವ, ಮನ್ನಣೆ ಸಿಕ್ತಾ ಇದೆ.. ಚೀನಾ ಮಾತ್ರವಲ್ಲದೆ, ರಷ್ಯಾ ಮಾತ್ರವೇ ಅಲ್ಲದೆ, ಉಳಿದ ದೇಶಗಳೂ ಕೂಡ, ಭಾರತದ ಪ್ರತಿ ಶಬ್ದಕ್ಕೂ ಕಿವಿಯಾಗೋಕೆ ಕಾಯ್ತಿದ್ದಾವೆ..