Surprise Me!

ವಿಶೇಷಚೇತನರು, ಹಿರಿಯ ನಾಗರಿಕರಿಗೆ ವರದಾನವಾದ PMDK: 8 ತಿಂಗಳಲ್ಲಿ ₹1.57 ಕೋಟಿ ವೆಚ್ಚದ ಸಲಕರಣೆ ವಿತರಣೆ

2025-09-11 71 Dailymotion

ಹುಬ್ಬಳ್ಳಿಯ ಕೆಎಂಸಿಆರ್‌ಐನಲ್ಲಿರುವ ಭಾರತೀಯ ಕೃತಕ ಅಂಗಗಳ ಉತ್ಪಾದನಾ ನಿಗಮದ (ALIMCO) ಪ್ರಧಾನ ಮಂತ್ರಿ ದಿವ್ಯಶಾ ಕೇಂದ್ರವು ದಿವ್ಯಾಂಗರು ಮತ್ತು ಹಿರಿಯ ನಾಗರಿಕರ ಜೀವನಕ್ಕೆ ಆಶಾಕಿರಣವಾಗಿದೆ.