Surprise Me!

ರಾಜಧಾನಿ ರಾಜಪಟ್ಟ.. ಏನದು ಬೇಟೆಗಾರನ ಪಂಚಚಂತ್ರ?2028ರ ಪಟ್ಟಾಭಿಷೇಕಕ್ಕೆ ಹೇಗಿದೆ ಗೊತ್ತಾ ಡಿಕೆ ಪ್ಲಾನ್?

2025-09-19 2 Dailymotion

ಕನಕಪುರದಿಂದ ರಾಜಧಾನಿಗೆ ನುಗ್ಗಿದ ಸಾತನೂರು ಸಲಗ..! ಗ್ರೇಟರ್ ಬೆಂಗಳೂರು ಅಸ್ತ್ರ ಹಿಡಿದು ನಿಂತ ಕೈ ಗಾರುಡಿಗ..! ಅಸ್ತ್ರವಲ್ಲ.. ಇದು ಬ್ರಹ್ಮಾಸ್ತ್ರ.. ಬಂಡೆ ಬತ್ತಳಿಕೆಯ ಯುದ್ಧಾಸ್ತ್ರ..! ಬಿಬಿಎಂಪಿ ಛಿದ್ರ.. ಗ್ರೇಟರ್ ಬೆಂಗಳೂರು ಹೆಸರು ಭದ್ರ..! ರಾಜಧಾನಿ ಗೆದ್ದರೆ ರಾಜ್ಯ.. ರಾಜ್ಯ ಗೆದ್ದರೆ ರಾಜಪಟ್ಟ.. ಪಂಚ ಪಾಲಿಕೆಯ ಹಿಂದೆ ಬಂಡೆ ಹೆಣೆದ ರೋಚಕ 
ಪಂಚತಂತ್ರ..!