"ಚಾಮುಂಡೇಶ್ವರಿ ತಾಯಿಯೇ ನನ್ನನ್ನು ದಸರಾಗೆ ಕರೆಸಿಕೊಂಡಿದ್ದಾಳೆ"► ಮೈಸೂರು ದಸರಾ ಉದ್ಘಾಟಿಸಿ ತಮ್ಮ 'ಬಾಗಿನ' ಕವನ ವಾಚಿಸಿದ ಬಾನು ಮುಷ್ತಾಕ್#varthabharati #BanuMushtaq #MysuruDasara #karnataka #Festival