ಒಂದು ಸಂಘಟನೆ.. ಒಂದು ಶತಮಾನ.. ಏಳು-ಬೀಳಿನ ಕಥನ..! 100 ವರ್ಷಗಳೂ ಉರುಳಿದರೂ.. ಸವಾಲುಗಳು ಎದುರಾದ್ರೂ.. ಬಲಿಷ್ಠವಾಗಿ ಉಳಿದುಕೊಂಡಿರೋದು ಹೇಗೆ ಆ ಸಂಘಟನೆ..? ಅದ್ರ ಗುರಿ ಏನು..? ಧ್ಯೇಯ ಏನು..? ಅದ್ರ ಶಕ್ತಿಯ ರಹಸ್ಯವೇನು..?