Surprise Me!

7 ಜನ ಆರಾಮಾಗಿ ಹೋಗ್ಬೋದು, ಬೆಲೆ ಕೇವಲ 7.9 ಲಕ್ಷ | New Mahindra Bolero 2025 Walkaround |

2025-10-07 27 Dailymotion

ಭಾರತದ ಮಾರುಕಟ್ಟೆಯಲ್ಲಿಂದು 2025ರ ಹೊಚ್ಚ ಹೊಸ ಮಹೀಂದ್ರಾ ಬೊಲೆರೊ ಫೇಸ್‌ಲಿಫ್ಟ್ (Mahindra Bolero Facelift) ಎಸ್‌ಯುವಿಯನ್ನು ಅದ್ದೂರಿಯಾಗಿ ಮಾರಾಟಕ್ಕೆ ತರಲಾಗಿದೆ. ಇದು ಬಿ4, ಬಿ6, ಬಿ6 (ಒ) ಹಾಗೂ ಬಿ8 ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಲಭ್ಯವಿದೆ. ವಿಶೇಷವಾಗಿ ಗರಿಷ್ಠ ಶ್ರೇಣಿ ರೂಪಾಂತರವಾದ 'ಬಿ8' ವಿಶೇಷತೆಗಳ ಕುರಿತಂತೆ ನಮ್ಮ ಡ್ರೈವ್‌ಸ್ಪಾರ್ಕ್ ತಂಡದ ಪ್ರತಿನಿಧಿ ಕಿರು ವಿಡಿಯೋ ಮಾಡಿದ್ದಾರೆ. ಸಂಪೂರ್ಣವಾಗಿ ವೀಕ್ಷಿಸಿರಿ..

#bolero #mahindra #mahindrasuv #drivespark #drivesparkkannada #kannada