Surprise Me!

Trump ಈ ನಿರ್ಧಾರದಿಂದ ಜಾಗತಿಕ ಮಾರುಕಟ್ಟೆ ಅಲ್ಲೋಲ‌ ಕಲ್ಲೋಲ, ಅಮೆರಿಕ-ಚೀನಾ ವ್ಯಾಪಾರ ಯುದ್ಧ!

2025-10-11 17 Dailymotion

Trump Slaps Extra 100% Tariff On China, Threatens To Scrap Talks With Xi Jinping


ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಬಳಿಕ ಇದೀಗ ಚೀನಾ ವಿರುದ್ಧ ಮತ್ತೊಮ್ಮೆ ಕಠಿಣ ನಿಲುವು ತಳೆದಿದ್ದಾರೆ. ನವೆಂಬರ್ 1, 2025ರಿಂದ ಎಲ್ಲಾ ಚೀನಾದ ಆಮದುಗಳ ಮೇಲೆ ಹೆಚ್ಚುವರಿಯಾಗಿ 100% ಸುಂಕ ವಿಧಿಸುವುದಾಗಿ ಅವರು ಘೋಷಿಸಿದ್ದಾರೆ. ಇದಲ್ಲದೆ, ಅಮೆರಿಕದಲ್ಲಿ ತಯಾರಾದ ನಿರ್ಣಾಯಕ ಸಾಫ್ಟ್‌ವೇರ್‌ಗಳ ಮೇಲೆ ರಫ್ತು ನಿಯಂತ್ರಣಗಳನ್ನು ಜಾರಿಗೊಳಿಸುವುದಾಗಿಯೂ ಹೇಳಿದ್ದಾರೆ.

US President Donald Trump announced an additional 100 percent tariff on China Friday and threatened to cancel a summit with Xi Jinping, reigniting his trade war with Beijing in a row over export curbs on rare earth minerals.
#Trumptariff #Americavs #China #XiJumping #USPresidentDonaldTrump #AmericaindiaRelationship #AmericaChinaTrade #TrumpControversy Trump

~HT.188~ED.34~PR.28~