Surprise Me!

ಕಾಂಗ್ರೆಸ್​ನಲ್ಲಿ ನವೆಂಬರ್ ಕ್ರಾಂತಿಗೆ ಸಿದ್ಧವಾಯ್ತಾ ವೇದಿಕೆ? 15-20 ಸಚಿವರನ್ನು ಸಂಪುಟದಿಂದ ಕೈಬಿಡ್ತಾರಾ ಸಿಎಂ ?

2025-10-14 333 Dailymotion

  • ಭಾರೀ ಚರ್ಚೆಗೆ ಕಾರಣವಾದ ಸಿಎಂ ಡಿನ್ನರ್ ಮೀಟ್
  • ಕ್ಯಾಬಿನೆಟ್​ನ ಎಲ್ಲ ಮಂತ್ರಿಗಳಿಗೆ ಸಿಎಂ ಡಿನ್ನರ್ ಪಾರ್ಟಿ
  • ಸಂಪುಟ ಪುನಾರಚನೆ ಚರ್ಚೆ ವೇಳೆ ಮಹತ್ವ ಪಡೆದ ಡಿನ್ನರ್
  • ಡಿನ್ನರ್ ಮೀಟರ್​ನಲ್ಲಿ ಸಚಿವರ ಹೆಸರು ಘೋಷಿಸ್ತಾರಾ ಸಿಎಂ?
  • ಬಿಹಾರ ಚುನಾವಣೆ ಬಗ್ಗೆಯೂ ಸಭೆಯಲ್ಲಿ ಗಂಭೀರ ಚರ್ಚೆ
  • ಸಿಎಂ ನಿವಾಸ ಕಾವೇರಿಯಲ್ಲಿ ನಡೆಯಲಿರೋ ಮೀಟಿಂಗ್