ಈ ವರ್ಷ ಹಾಸನಾಂಬ ದೇವಾಲಯದ ವಿಶೇಷ ದರ್ಶನ ಮತ್ತು ಪ್ರಸಾದ ಮಾರಾಟದಿಂದ ಈಗಾಗಲೇ 4 ಕೋಟಿ 21 ಲಕ್ಷಕ್ಕೂ ಹೆಚ್ಚು ಆದಾಯ ಹರಿದು ಬಂದಿದೆ ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.