24 ವರ್ಷಗಳಲ್ಲಿ 3 ಸಾವಿರ ಸಿನಿಮಾಗಳನ್ನು ವೀಕ್ಷಿಸಿದ್ದು, 1 ಸಾವಿರ ಟಿಕೆಟ್ಗಳನ್ನು ಸಂಗ್ರಹ ಮಾಡುವ ಮೂಲಕ ಅನಿಲ್ ಕುಮಾರ್ ಮುಂಡಾಸ್ ಗಮನ ಸೆಳೆಯುತ್ತಿದ್ದಾರೆ.