NDAಯನ್ನು ಎದುರಿಸಬೇಕಾದ 'ಮಹಾಘಟಬಂಧನ್' ಎಡವಿದ್ದೆಲ್ಲಿ ?► ಮುಂಚೂಣಿಯಲ್ಲಿರಬೇಕಾದ ರಾಹುಲ್ ಅಖಾಡದಿಂದಲೇ ಕಣ್ಮರೆಯಾಗಿದ್ದು ಯಾಕೆ ?► ಮಹಿಳಾ ಮತ ಬ್ಯಾಂಕ್ ನಿತೀಶ್ ಕುಮಾರ್ ಗೆ ಆಸರೆಯಾಗಲಿದೆಯೇ ?#varthabharati #bihar #biharelection2025 #rahulgandhi #tejaswiyadav